Browse Results

Showing 201 through 225 of 272 results

Aadhunika Bharatada Ithihasa: ಆಧುನಿಕ ಭಾರತದ ಇತಿಹಾಸ

by Dr K Sadashiva

ಆಧುನಿಕ ಭಾರತದ ಇತಿಹಾಸ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡಿದೆ.

Antararastriya Sambandhagala Moola Parikalpanegalu: ಅಂತರರಾಷ್ಟ್ರೀಯ ಸಂಬಂಧಗಳ ಮೂಲ ಪರಿಕಲ್ಪನೆಗಳು

by Ramesh Sankaraddi

ಇದು ಅಂತರರಾಷ್ಟ್ರೀಯ ಸಂಬಂಧಗಳ ಮೂಲಭೂತ ಪರಿಕಲ್ಪನೆಗಳು 2021/22 ರಿಂದ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯಶಾಸ್ತ್ರದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೂಚಿಸಲಾದ ಪಠ್ಯಕ್ರಮದ ಪ್ರಕಾರ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ವಿನ್ಯಾಸಗೊಳಿಸಲಾದ ಪುಸ್ತಕವಾಗಿದೆ.

Asmithe: ಅಸ್ಮಿತೆ

by Saisute

ಈ ಪುಸ್ತಕವು ಮತಾಂಧ ಭಾರತೀಯರಿಗೆ ಇಲ್ಲಿನ ಮಣ್ಣು ಮತ್ತು ಸಂಸ್ಕೃತಿಯನ್ನು ಸುಂದರವಾಗಿ ವಿವರಿಸಿದ್ದಾರೆ.

Best Of Sudha Murthy: ಬೆಸ್ಟ್ ಆಫ್ ಸುಧಾ ಮೂರ್ತಿ

by Sudha Murthy

ಬೆಸ್ಟ್ ಆಫ್ ಸುಧಾ ಮೂರ್ತಿ (ಸುಧಾ ಮೂರ್ತಿಯವರ ಆಯ್ದ ಬರಹಗಳು) ಸಾಮಾಜಿಕ ಕಾರ್ಯವು ಆರೋಗ್ಯ ರಕ್ಷಣೆ, ಶಿಕ್ಷಣ, ಮಹಿಳಾ ಸಬಲೀಕರಣ, ಸಾರ್ವಜನಿಕ ನೈರ್ಮಲ್ಯ, ಕಲೆ ಮತ್ತು ಸಂಸ್ಕೃತಿ ಮತ್ತು ತಳಮಟ್ಟದಲ್ಲಿ ಬಡತನ ನಿರ್ಮೂಲನೆಯನ್ನು ಒಳಗೊಂಡಿರುತ್ತದೆ.

Bhairappanavara Kruthigalalli Tythahada Teregalu: ಭೈರಪ್ಪನವರ ಕೃತಿಗಳಲ್ಲಿ ತಾಯ್ತನದ ತೆರೆಗಳು

by L. V. Shanthakumari

ಬೈರಪ್ಪನವರ ಕೃತಿಗಳಲ್ಲಿ ತಾಯ್ತನದ ತೆರೆಗಳು ಎಂಬ ಕಾದಂಬರಿಯನ್ನು ಎಲ್.ವಿ.ಶಾಂತಕುಮಾರಿಯವರು ವಿಶ್ವಾದ್ಯಂತ ಅನಂತ ರೂಪಗಳಲ್ಲಿ ಪ್ರಕಟಗೊಳ್ಳುವ ತಾಯಿ ಎಂಬ ಮಹಾಶಕ್ತಿಯ ಬಗ್ಗೆ ತುಂಬ ಸರಳವಾಗಿ ವಿವರಿಸಿದ್ದಾರೆ.

Daihika Shikshana class 10 - Karnataka Board: ದೈಹಿಕ ಶಿಕ್ಷಣ ಹತ್ತನೇ ತರಗತಿ

by Karnataka Patyapustaka Sangha

ಇದು 10ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Jnaana Samhita Masapatrike April 2023: ಜ್ಞಾನ ಸಂಹಿತ ಮಾಸಪತ್ರಿಕೆ ಏಪ್ರಿಲ್ 2023

by Sharada and Mitrajoythi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Jnaana Samhita Masapatrike February 2023: ಜ್ಞಾನ ಸಂಹಿತಾ ಮಾಸಪತ್ರಿಕೆ ಫೆಬ್ರವರಿ 2023

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಒಳಗೊಂಡಿವೆ.

Jnaana Samhita Masapatrike January 2023: ಜ್ಞಾನ ಸಂಹಿತ ಮಾಸಪತ್ರಿಕೆ ಜನವರಿ 2023

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Jnaana Samhita Masapatrike March 2023: ಜ್ಞಾನ ಸಂಹಿತ ಮಾಸಪತ್ರಿಕೆ ಮಾರ್ಚ್ 2023

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Jnaana Samhita Masapatrike May 2023: ಜ್ಞಾನ ಸಂಹಿತ ಮಾಸಪತ್ರಿಕೆ ಮೇ 2023

by Sharada and Mitrajyothi Team

ಜ್ಞಾನ ಸಂಹಿತ ಈ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ವಿಷಯಗಳ ಸಂಗ್ರಹಗಳನ್ನು ಒಳಗೊಂಡಿದೆ.

Jnaana Samhita Sanchike 88 July 2023: ಜ್ಞಾನ ಸಂಹಿತ ಸಂಚಿಕೆ 88 ಜೂಲೈ 2023

by Sharada and Mitrajyothi Team

ಜ್ಞಾನ ಸಂಹಿತ ಈ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ವಿಷಯಗಳ ಸಂಗ್ರಹಗಳನ್ನು ಒಳಗೊಂಡಿದೆ.

Jnaana Samhita Sanchike - 89 - August 2023: ಜ್ಞಾನ ಸಂಹಿತ ಸಂಚಿಕೆ 89 ಆಗಸ್ಟ್ 2023

by Sarada and Mitra Jyothi Team

ಜ್ಞಾನ ಸಂಹಿತ ಈ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ವಿಷಯಗಳ ಸಂಗ್ರಹಗಳನ್ನು ಒಳಗೊಂಡಿದೆ.

Jnaana Samhita Sanchike - 90 - September 2023: ಜ್ಞಾನ ಸಂಹಿತ ಸಂಚಿಕೆ 89 ಆಗಸ್ಟ್ 2023

by Sharada and Mitrajyothi Team

ಜ್ಞಾನ ಸಂಹಿತ ಈ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ವಿಷಯಗಳ ಸಂಗ್ರಹಗಳನ್ನು ಒಳಗೊಂಡಿದೆ.

Jnaana Samhita Sanchike - 91 - October 2023: ಜ್ಞಾನ ಸಂಹಿತ ಸಂಚಿಕೆ 90 ಅಕ್ಟೋಬರ್ 2023

by Sharada and Mitrajyothi Team

ಜ್ಞಾನ ಸಂಹಿತ ಈ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ವಿಷಯಗಳ ಸಂಗ್ರಹಗಳನ್ನು ಒಳಗೊಂಡಿದೆ.

Jnaana Samhita Sanchike - 92 - November 2023: ಜ್ಞಾನ ಸಂಹಿತಾ ಸಂಚಿಕೆ- ಏಪ್ರಿಲ್ 2023

by Sharada and Mitrajyothi Team

ಜ್ಞಾನ ಸಂಹಿತ ಈ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ವಿಷಯಗಳ ಸಂಗ್ರಹಗಳನ್ನು ಒಳಗೊಂಡಿದೆ.

Jnaana Samhitha Sanchike-83 - February 2023: ಜ್ಞಾನ ಸಂಹಿತ ಸಂಚಿಕೆ-83 - ಪೆಭ್ರವರಿ 2023

by Sharada and Mitrajyothi Team

ವಿಷಯಗಳ ಸಂಗ್ರಹದೊಂದಿಗೆ ಒಂದು ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಸ್ತುತ ವ್ಯವಹಾರಗಳು, ಪಾಕವಿಧಾನಗಳು ಮತ್ತು ಜೋಕ್ಸ್.

Jnaana Samitha Masapatrike June 2023: ಜ್ಞಾನ ಸಂಹಿತ ಮಾಸಪತ್ರಿಕೆ ಜೂನ್ 2023

by Sharada and Mitrajyothi Team

ಈ ಪುಸ್ತಕವು ವಿಷಯಗಳ ಸಂಗ್ರಹದೊಂದಿಗೆ ನಿಯತಕಾಲಿಕೆ-ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪಾಕವಿಧಾನಗಳು ಮತ್ತು ಹಾಸ್ಯಗಳು ಈ ಜ್ಞಾನ ಸಂಹಿತವು ಒಳಗೊಂಡಿವೆ.

Kala Kannada-1 (BA 1st Semester Kannada Bhasha Patya): ಕಲಾ ಕನ್ನಡ-1 (ಬಿ.ಎ. ಪ್ರಥಮ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ)

by C. Nagabhushana

ಇದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ.

Kalaa Kannada-1 (Prathi Ghatakada 9ne Patya): ಕಲಾ ಕನ್ನಡ -1 ( ಪ್ರತಿ ಘಟಕದ 9 ನೇ ಪಠ್ಯ )

by Dr C Nagabhushan

ಇದು ರಾಷ್ಟ್ರೀಯ ಶಿಕ್ಷಣ ನೀತಿ ಕಲಾ ಕನ್ನಡ-1 ಪ್ರತಿ ಘಟಕದ 9ನೇ ಪಠ್ಯಕ್ರಮದಂತೆ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ 1ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Kali Kannada Second Language class 4 - Karnataka Board: ಕಲಿ ಕನ್ನಡ ದ್ವಿತೀಯ ಭಾಷೆ ನಾಲ್ಕನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯಕ್ಕೆ 4 ನೇ ತರಗತಿ ದ್ವಿತೀಯ ಭಾಷೆ ಕಾಲಿ ಕನ್ನಡದ ಶೈಕ್ಷಣಿಕ ಶಿಕ್ಷಣದ ಪುಸ್ತಕ ಸಂಗ್ರಹಗಳೊಂದಿಗೆ ನಿಯತಕಲಿಕವಾಗಿದೆ.

Kannada Bhasha Bodhanashastrada Tiluvalike Mattu Shishtu B.Ed 1st Semester: ಕನ್ನಡ ಭಾಷಾ ಬೋಧನಾಶಾಸ್ತ್ರದ ತಿಳುವಳಿಕೆ ಮತ್ತು ಶಿಸ್ತು, ಬಿ.ಎಡ್-1ನೇ ಸೆಮಿಸ್ಟರ್

by Mrs Girija Hasabi

ಇದು ದ್ವಿತೀಯ ವರ್ಷದ ಬಿ.ಎಡ್-1ನೇ ಸೆಮಿಸ್ಟರ್ NCERT, NCTE ನೂತನ ಪಠ್ಯಕ್ರಮಕ್ಕನುಸಾರವಾಗಿ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಬೋಧಕರಿಗೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Karnatakada Rajakeeya Itihasa (Krista Shaka 1000-1750) DSC 3 (NEP Syllabus): ಕರ್ನಾಟಕದ ರಾಜಕೀಯ ಇತಿಹಾಸ (ಕ್ರಿಸ್ತ ಶಕ 1000-1750) DSC 3 (ನೂತನ ಪಠ್ಯಕ್ರಮ)

by K. N. Ashwatthappa

ಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 2 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Kendra Vruttanta: ಕೇಂದ್ರ ವೃತ್ತಾಂತ

by Yashavanta Chittala

ಈ ಕಾದಂಬರಿಯ ಸಂಗ್ರಹ ಕೇಂದ್ರ ವೃತ್ತಾಂತ ಚಿತ್ತಾಲರ ಐದನೇ ಕಾದಂಬರಿ, ವಸ್ತುವಿನಲ್ಲಿ, ನಿರೂಪಣಾ ತಂತ್ರದಲ್ಲಿ ಅವರ ಇತರ ಕಾದಂಬರಿಗಳಿಂದ ತೀರ ಭಿನ್ನವಾಗಿದೆ. 'ಮನುಷ್ಯ'ನೆನ್ನುವ ಜೀವಿ ನಿಜಕ್ಕೂ ಅದೆಂತಹ ಸೃಷ್ಟಿ? ಅವನ ನಿಜವಾದ ಸಾಧ್ಯತೆಗಳಾದರೂ ಏನು? - ಎಂದು ಅರಿಯುವ ಬಗೆಗೆ ಚಿತ್ತಾಲರಿಗೆ ಕುತೂಹಲ, ಹಾಗೆ ಅರಿಯುವ ಅನನ್ಯ ಸಾಮರ್ಥ್ಯ ಸಾಹಿತ್ಯಕ್ಕಿದೆ ಎನ್ನುವ ಅವರ ಅಚಲ ನಂಬಿಕೆ ಈ ಕಾದಂಬರಿಯಲ್ಲಿಯೂ ಕೆಲಸ ಮಾಡಿದೆ.

Malgudi Dinagalu: ಮಾಲ್ಗುಡಿ ದಿನಗಳು

by Doctor. H. Ramachandra Swamy

ಮಾಲ್ಗುಡಿ ದಿನಗಳು ಸಾಮಾಜಿಕ ಕಥೆಗಳನ್ನು ಒಳಗೊಂಡಿರುವ ಕಾದಂಬರಿ. ಈ ಕಾಲ್ಪನಿಕ ಸಣ್ಣ ಕಥೆಗಳು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಹತ್ತಿರವಿರುವ ವಿಷಯಗಳನ್ನು ಒಳಗೊಂಡಿರುತ್ತವೆ.

Refine Search

Showing 201 through 225 of 272 results