Browse Results

Showing 151 through 175 of 257 results

Adhunika Bharatada Itihasa: ಅಧುನಿಕ ಭಾರತದ ಇತಿಹಾಸ

by Uma Maheswara

ಇದು ಕುವೆಂಪು ವಿಶ್ವವಿದ್ಯಾಲಯದ ಬಿ.ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.

Bharata Sarkara mattu Rajakeeya: ಭಾರತ ಸರ್ಕಾರ ಮತ್ತು ರಾಜಕೀಯ

by Dr K J Suresh

ಇದು ದಾವಣಗೆರೆ ವಿಶ್ವವಿದ್ಯಾನಿಲಯ ಬಿ. ಎ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ಅಭ್ಯಾಸ ಮಾಡುವ ಪುಸ್ತಕಗಳನ್ನು ಹೊಂದಿದೆ.

Bharatha Swatantra Chaluvaliya Ithihasa: ಭಾರತ ಸ್ವತಂತ್ರ ಚಳುವಳಿಯ ಇತಿಹಾಸ

by K N Ashwattappa

ಇದು ಭಾರತ ಸ್ವತಂತ್ರ ಚಳುವಳಿಯ ಇತಿಹಾಸ, ಬಿ.ಎ 5ನೇ ಸೆಮಿಸ್ಟರ್ ಸಿ.ಬಿ.ಸಿ.ಎಸ್ ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯದ ಎಲ್ಲಾ ನೂತನದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Bhugolashastra - Karnataka Board: ಭೂಗೋಳಶಾಸ್ತ್ರ (ಪ್ರಕೃತಿಕ ಭೂಗೋಳಶಾಸ್ತ್ರದ ಮೂಲಾಂಶಗಳು ಮತ್ತು ಭರತದ ಪ್ರಾಕೃತಿಕ ಪರಿಯಾರ)

by Padavi Poorva Shikshana Ilaakhe

ಇದು ಪ್ರಥಮ ಪಿಯುಸಿ ಭೂಗೋಳ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವಾಗಿದೆ.

Karnataka Grama Swaraj mattu Panchayath Raj Adhiniyama, 1993: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993

by Sathpal Pulani

ಈ ಪುಸ್ತಕವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ಹುದ್ದೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.

Madhura Kannada Bhaga 1: ಮಧುರ ಕನ್ನಡ ಭಾಗ- 1

by National Institute of Open Schooling

ಇದು ಕನ್ನಡ ಸಾಹಿತ್ಯಕ್ಕೆ ಶೈಕ್ಷಣಿಕ ಉಲ್ಲೇಖ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವ ಆಕಾಂಕ್ಷಿಗಳಿಗೆ ಇದು ಉಪಯುಕ್ತವಾಗಿದೆ.

Parisara Adhyaayana B.A 2nd Semester: ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್

by Dr Shashikantha H. Majagi Mattu Supriya T

ಇದು ಪರಿಸರ ಅಧ್ಯಾಯನ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Pracheena Bharathada Itihaasa (Guptara kaladinda kri.sha.1206 ravarege) BA 2nd Semester: ಪ್ರಾಚೀನ ಭಾರತದ ಇತಿಹಾಸ (ಗುಪ್ತರ ಕಾಲದಿಂದ ಕ್ರಿ.ಶ. 1206 ರವರೆಗೆ) ಬಿ.ಎ. ದ್ವಿತೀಯ ಸೆಮಿಸ್ಟರ್

by Prof. B.P. Hoogaara

ಇದು ಪ್ರಾಚೀನ ಭಾರತದ ಇತಿಹಾಸ ಬಿ.ಎ ಎರಡನೇ ಸೆಮಿಸ್ಟರ್ ಗುಲ್ಬರ್ಗ ಯೂನಿವರ್ಸಿಟಿ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Raajyashastra-1 1st PUC: ರಾಜ್ಯಶಾಸ್ತ್ರ,-1 ಪ್ರಥಮ ಪಿ.ಯು.ಸಿ.

by Padavi Poorva Shikshana Ilaakhe

ಇದು ರಾಜ್ಯಶಾಸ್ತ್ರ, ಕನ್ನಡ, ಸಾಹಿತ್ಯ ಸಂಚಲನ ಪ್ರಥಮ ಪಿ.ಯು.ಸಿ. ತರಗತಿಯ (ಕನ್ನಡ ಮಾಧ್ಯಮ) ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Samajika Samshodhaneya Paddatigalu Mattu Tantragalu B.A. 6th Semester: ಸಾಮಾಜಿಕ ಸಂಶೋಧನೆಯ ಪದ್ದತಿಗಳು ಮತ್ತು ತಂತ್ರಗಳು ಬಿ.ಎ ಆರನೇ ಸೆಮಿಸ್ಟರ್

by Prof. K. Bhyrappa

ಇದು ಸಾಮಾಜಿಕ ಸಂಶೋಧನೆಯ ಪದ್ದತಿಗಳು ಮತ್ತು ತಂತ್ರಗಳು ಬಿ.ಎ ಆರನೇ ಸೆಮಿಸ್ಟರ್ ನೂತನ CBCS (ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ) ಪಠ್ಯಕ್ರಮ ತುಮಕೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Sarvajanika Arthashtra B.A. 5th Semester: ಸಾರ್ವಜನಿಕ ಅರ್ಥಶಾಸ್ತ್ರ ಬಿ.ಎ ಐದನೇ ಸೆಮಿಸ್ಟರ್

by Krishnaiah Gowda

ಇದು ಸಾರ್ವಜನಿಕ ಅರ್ಥಶಾಸ್ತ್ರ ಬಿ.ಎ ಐದನೇ ಸೆಮಿಸ್ಟರ್ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಮಕೂರು ವಿಶ್ವವಿದ್ಯಾಲಯಗಳಿಗೂ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Vichara Sanchaya - 3: ವಿಚಾರ ಸಂಚಯ - 3

by Dr Annamma T. S Kantarajyya

ವಿಚಾರ ಸಂಚಯ - 3 CBCS ಹೊಸ ಪಠ್ಯಕ್ರಮ B.A./ B.S.W./ B.F.A./ B.V.A. ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯಕ್ರಮ 2017-18 ಅನ್ನು ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಸಿದ್ಧಪಡಿಸಲಾಗಿದೆ.

Daihika Shikshana class 6 - Karnataka Board: ದೈಹಿಕ ಶಿಕ್ಷಣ ಆರನೇ ತರಗತಿ

by Karnataka Patyapustaka Sangha

ಇದು 6ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Daihika Shikshana class 7 - Karnataka Board: ದೈಹಿಕ ಶಿಕ್ಷಣ ಏಳನೇ ತರಗತಿ

by Karnataka Patyapustaka Sangha

ಇದು ದೈಹಿಕ ಶಿಕ್ಷಣ 7ನೇ ತರಗತಿಯ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Daihika Shikshana class 8 - Karnataka Board: ದೈಹಿಕ ಶಿಕ್ಷಣ ಎಂಟನೇ ತರಗತಿ

by Karnataka Patyapustaka Sangha

ಇದು ಎಂಟನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Daihika Shikshana class 9 - Karnataka Board: ದೈಹಿಕ ಶಿಕ್ಷಣ ಒಂಬತ್ತನೇ ತರಗತಿ

by Karnataka Patyapustaka Sangha

ಇದು 9ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಂತೆ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.

Kannada Language 1 class 7 - Karnataka board: ಕನ್ನಡ ಭಾಷೆ 1 ನೇ ತರಗತಿ 7 - ಕರ್ನಾಟಕ ಮಂಡಳಿ

by Karnataka Patyapusthaka Sangha

Kannada Language-1 Textbook for 7th Standard Kannada medium, Karnataka State

Kannada Second Language class 9 - Karnataka Board: ಕನ್ನಡ ದ್ವಿತೀಯ ಭಾಷೆ ತರಗತಿ 9 - ಕರ್ನಾಟಕ ಮಂಡಳಿ

by Karnataka Textbook Society

9ನೇ ತರಗತಿಯ ಆಂಗ್ಲ ಮಾಧ್ಯಮ ತಿಳಿ ಕನ್ನಡ 2ನೇ ಭಾಷೆಯ ಪಠ್ಯಪುಸ್ತಕ, ಕರ್ನಾಟಕ ಪಠ್ಯಪುಸ್ತಕ ಸಮಾಜ.

Parisara Adhyayana class 2: ಪರಿಸರ ಅಧ್ಯಯನ ಎರಡನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಎರಡನೇ ತರಗತಿ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 3: ಪರಿಸರ ಅಧ್ಯಯನ ಮೂರನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಮೂರನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 4: ಪರಿಸರ ಅಧ್ಯಯನ ನಾಲ್ಕನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ನಾಲ್ಕನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Parisara Adhyayana class 5: ಪರಿಸರ ಅಧ್ಯಯನ ಐದನೇ ತರಗತಿ

by Karnataka Patyapustaka Sangha

ಇದು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನದ ಐದನೇ ತರಗತಿಯ ಟೆಕ್ಸ್ ಬುಕ್ ಪಠ್ಯಪುಸ್ತಕಗಳನ್ನು ಒಳಗೊಂಡಿದೆ.

Pracheena Bhaatarada Itihaasa BA 1st semester: ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್

by K N Ashwattappa

ಇದು ಪ್ರಾಚೀನ ಭಾರತರದ ಇತಿಹಾಸ ಬಿ.ಎ ಮೊದಲನೇ ಸೆಮಿಸ್ಟರ್, ನೂತನ ಸಿ.ಬಿ.ಸಿ.ಎಸ್ ರಾಷ್ಟ್ರೀಯ ಶಿಕ್ಷಣ ನೀತಿ ಪತ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುಸ್ತಕವು ಉಪಯುಕ್ತವಾಗಿದೆ.

Refine Search

Showing 151 through 175 of 257 results