Browse Results

Showing 251 through 257 of 257 results

Adhunika Bharatada Ithihasa, B.A 4th Semester: ಅಧುನಿಕ ಭಾರತದ ಇತಿಹಾಸ ಬಿ.ಎ ನಾಲ್ಕನೇ ಸೆಮಿಸ್ಟರ್

by K. N. Ashwattappa

ಇದು ಅಧುನಿಕ ಭಾರತದ ಇತಿಹಾಸ ತುಮಕೂರು ವಿಶ್ವವಿದ್ಯಾಲಯದ B.A 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಧುನಿಕ ಭಾರತದ ಇತಿಹಾಸ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ.

Abbe (Kadambari): ಅಬ್ಬೆ (ಕಾದಂಬರಿ)

by Shashidhara Halady

ಅಬ್ಬೆ ಎಂದರೆ ವಿಷಕಾರಿ ಜೇಡ. ಪ್ರಕೃತಿ, ಮಾನವ ಸಂಬಂಧಗಳು ಮತ್ತು ಮಾನವ ದುರಾಸೆಗಳನ್ನು ಎದುರಿಸುವ ಈ ಕೃತಿಯಲ್ಲಿ ಕಳೆದುಹೋದ ಮೌಲ್ಯಗಳ ಹುಡುಕಾಟವಿದೆ.

Aadhunika Bharatada Ithihasa: ಆಧುನಿಕ ಭಾರತದ ಇತಿಹಾಸ

by Dr K Sadashiva

ಆಧುನಿಕ ಭಾರತದ ಇತಿಹಾಸ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡಿದೆ.

7 Jaana Kathegalu

by National Book trust Book

7 small stories for the childrens which gives moral and knowledge

2nd PUC KM Bharatada Itihasa (Karnatakada Vishesha Ullekhadondige)

by Padavi Poorva Shikshana Ilakhe

It is an Educational of Padavi Poorva Shikshana Ilakhe mainly for 2 nd puc students.

21Ne Shatamaanadalli Computer Kaliyiri: 21ನೇ ಶತಮಾನದಲ್ಲಿ ಕಂಪ್ಯೂಟರ್ ಕಲಿಯಿರಿ

by Subrahmanya Gajaanana Bhagwatha B.E

ಇಂದು ಚಿಕ್ಕ ಅಂಗಡಿಗಳಲ್ಲೂ ಕಂಪ್ಯೂಟರ್ ಇದೆ. ಅಲ್ಲದೇ ಕಂಪ್ಯೂಟರ್ ಸಹಾಯದಿಂದ, email, chatting ಅಷ್ಟೇಯಾಕೆ Online shopping, Online banking, E-commerce ಗಳಂತಹ ಅನೇಕ ವಿಜ್ಞಾನದ ಹೊಸ ಆವಿಷ್ಕಾರಗಳು ತಲೆ ಎತ್ತಿವೆ. ಈಗ ಹಿಂದಿನಂತೆ Post Office ಗೆ ಹೋಗಿ ಲೆಟರ್ ಹಾಕುವ ಅದು ಎಂದೋ ಹೋಗಿ ತಲುಪುವುದೋ ಎಂದು ಕಾಯುವ ಪ್ರಮೇಯವಿಲ್ಲ. ಇಂಟರ್ ನೆಟ್ ಕಂಪ್ಯೂಟರ್ ಸಹಾಯದಿಂದ, ಕಂಪ್ಯೂಟರ್ ನೋಡಬಹುದು. ಇಂತಹ ವಿಷಯಗಳ ನಮ್ಮ ನಿತ್ಯಜೀವನದಲ್ಲಿ ಉಪಯುಕ್ತವಾಗುವ ಮಾಹಿತಿಯನ್ನು ಒಳಗೊಂಡಿದೆ.

10th Economics - karnataka board

by Karnataka Patya Pustakalaya

10th standard kannada medium Economics Text book

Refine Search

Showing 251 through 257 of 257 results