- Table View
- List View
Karnataka Grama Swaraj mattu Panchayath Raj Adhiniyama, 1993: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993
by Sathpal Pulaniಈ ಪುಸ್ತಕವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ಹುದ್ದೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.
Karnataka Itihasa BA 5th Semester: ಕರ್ನಾಟಕ ಇತಿಹಾಸ ಬಿ.ಎ 5ನೇ ಸೆಮಿಸ್ಟರ್
by Friends Comminications Ballariಇದು ಕರ್ನಾಟಕ ಇತಿಹಾಸ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಎ 5ನೇ ಸೆಮಿಸ್ಟರ್ ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ, ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.
Karnataka Rajakeeya Itihasa mattu Karnataka Samskruthika Parampare Patrike-1 & 2 BA 2nd Semester: ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್
by Dr K Jagadeeshಇದು ಅಖಿಲ ಕರ್ನಾಟಕ ವಿಶ್ವವಿದ್ಯಾಲಯಗಳಿಂದ ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್ ಕನ್ನಡ ಮಾಧ್ಯಮ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Karnataka Samskrutika Parampare: ಕರ್ನಾಟಕ ಸಾಂಸ್ಕೃತಿಕ ಪರಂಪರೆ
by Chaitra B. Nಕರ್ನಾಟಕ ಸಾಂಸ್ಕೃತಿಕ ಪರಂಪರೆ DSC 4 ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ, ಈ ಪುಸ್ತಕವು ಕರ್ನಾಟಕದ ಐತಿಹಾಸಿಕ ಹಿನ್ನೆಲೆ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಹಬ್ಬಗಳು ಮತ್ತು ಸಾಮಾಜಿಕ ಆಚರಣೆಗಳ ಬಗ್ಗೆ ತಿಳಿಸುತ್ತದೆ.
Karnataka Sarkari Seva Niyamagalu (KCSRs) - Competitive Exams: ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು
by L Raghavendraಇದು ನಾಗರಿಕ ಸೇವಾ ಪರೀಕ್ಷೆಗೆ ಉಪಯುಕ್ತವಾಗಿದೆ.
Karnatakada Rajakeeya Itihasa (Krista Shaka 1000-1750) DSC 3 (NEP Syllabus): ಕರ್ನಾಟಕದ ರಾಜಕೀಯ ಇತಿಹಾಸ (ಕ್ರಿಸ್ತ ಶಕ 1000-1750) DSC 3 (ನೂತನ ಪಠ್ಯಕ್ರಮ)
by K. N. Ashwatthappaಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 2 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.
Kendra Vruttanta: ಕೇಂದ್ರ ವೃತ್ತಾಂತ
by Yashavanta Chittalaಈ ಕಾದಂಬರಿಯ ಸಂಗ್ರಹ ಕೇಂದ್ರ ವೃತ್ತಾಂತ ಚಿತ್ತಾಲರ ಐದನೇ ಕಾದಂಬರಿ, ವಸ್ತುವಿನಲ್ಲಿ, ನಿರೂಪಣಾ ತಂತ್ರದಲ್ಲಿ ಅವರ ಇತರ ಕಾದಂಬರಿಗಳಿಂದ ತೀರ ಭಿನ್ನವಾಗಿದೆ. 'ಮನುಷ್ಯ'ನೆನ್ನುವ ಜೀವಿ ನಿಜಕ್ಕೂ ಅದೆಂತಹ ಸೃಷ್ಟಿ? ಅವನ ನಿಜವಾದ ಸಾಧ್ಯತೆಗಳಾದರೂ ಏನು? - ಎಂದು ಅರಿಯುವ ಬಗೆಗೆ ಚಿತ್ತಾಲರಿಗೆ ಕುತೂಹಲ, ಹಾಗೆ ಅರಿಯುವ ಅನನ್ಯ ಸಾಮರ್ಥ್ಯ ಸಾಹಿತ್ಯಕ್ಕಿದೆ ಎನ್ನುವ ಅವರ ಅಚಲ ನಂಬಿಕೆ ಈ ಕಾದಂಬರಿಯಲ್ಲಿಯೂ ಕೆಲಸ ಮಾಡಿದೆ.
Kuniyithu Hejje Naliyitu Gejje: ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ
by Dr B. L. Venuಇದು ಒಂದು ಕಾದಂಬರಿಯಾಗಿದ್ದು ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ ಕನ್ನಡ ಕಾದಂಬರಿ ಜಾನಪದ ಶೈಲಿಯ ಈ ಕಾದಂಬರಿಯಲ್ಲಿ ಪ್ರೀತಿಯ ಸ್ವರೂಪ ಮತ್ತು ಸ್ವಭಾವವನ್ನು ಹೇಳಲಾಗಿದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ರಚನೆ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಿಕ ಅಂಶಗಳಿಂದ ಈ ಕಾದಂಬರಿ ಓದುಗರ ಗಮನವನ್ನು ಸೆಳೆಯುತ್ತದೆ.
Madhura Kannada Bhaga 1: ಮಧುರ ಕನ್ನಡ ಭಾಗ- 1
by National Institute of Open Schoolingಇದು ಕನ್ನಡ ಸಾಹಿತ್ಯಕ್ಕೆ ಶೈಕ್ಷಣಿಕ ಉಲ್ಲೇಖ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವ ಆಕಾಂಕ್ಷಿಗಳಿಗೆ ಇದು ಉಪಯುಕ್ತವಾಗಿದೆ.
Madhyayugina Bharathada Itihasa: ಮಧ್ಯಯುಗೀನ ಭರತದ ಇತಿಹಾಸ
by Dr K Sadashivaಈ ಶೈಕ್ಷಣಿಕ ಉಲ್ಲೇಖ ಪುಸ್ತಕವು ಭಾರತದ ಮಧ್ಯಕಾಲೀನ ಯುಗದ ಇತಿಹಾಸವನ್ನು ಒಳಗೊಂಡಿದೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
Malgudi Dinagalu: ಮಾಲ್ಗುಡಿ ದಿನಗಳು
by Doctor. H. Ramachandra Swamyಮಾಲ್ಗುಡಿ ದಿನಗಳು ಸಾಮಾಜಿಕ ಕಥೆಗಳನ್ನು ಒಳಗೊಂಡಿರುವ ಕಾದಂಬರಿ. ಈ ಕಾಲ್ಪನಿಕ ಸಣ್ಣ ಕಥೆಗಳು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಹತ್ತಿರವಿರುವ ವಿಷಯಗಳನ್ನು ಒಳಗೊಂಡಿರುತ್ತವೆ.
Manasika Kaayilegala Parichaya Nimagirali: ಮನಸಿಕ ಕಾಯಿಲೆಗಳ ಪರಿಚಯ ನಿಮಗಿರಲಿ
by Dr C. R Chandrashekarಮಾನಸಿಕ ಕಾಯಿಲೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಇಂದಿಗೂ ಸರಿಯಾದ ತಿಳುವಳಿಕೆ ಬಹಳ ಜನರಿಗೆ ಇಲ್ಲದೆ, ಮೂಢನಂಬಿಕೆಯಿಂದ ಪ್ರಚಲಿತವಾದ, ಮತ-ಮಂತ್ರ, ದೆವ್ವ-ಭೂತಗಳ ಕಾಟ, ಮದ್ದು ಹಾಕುವುದು ಮುಂತಾದ ನಂಬಿಕೆಗಳೇ ಬಲವಾಗಿ ಬೇರೂರಿರುವ ಉದಾಹರಣೆಗಳು ಇವೆ.
Mansika Ottadadinda Muktharaguvudu Hege
by R. V. KattimaniThis books states us how to get free from mental stress.
Mantramangalya: ಮಂತ್ರಮಾಂಗಲ್ಯ
by Kuvempuನಮ್ಮ ದೇಶದ ಋಷಿಗಳು, ದಾರ್ಶನಿಕರು ಮತ್ತು ಸಂತರು ರಚಿಸಿದ ಮಂತ್ರಗಳು, ಸ್ತೋತ್ರಗಳು ಮತ್ತು ಪ್ರಾರ್ಥನೆಗಳು ಇಲ್ಲಿವೆ.
Matagathi: ಮಟಗಾತಿ
by Ravi Belagereಈ ಕಾದಂಬರಿ ಪ್ರೇತಾತ್ಮವಿದೆಯಾ ಇಲ್ಲವೋ ಎಂಬ ಅನುಮಾನವನ್ನು ಅನ್ವೇಷಿಸುತ್ತದೆ. ಇದು ದೇವಸ್ಥಾನಗಳು ಮತ್ತು ಮಂತ್ರಗಳಂತಹ ದೈವಿಕ ಆಚರಣೆಗಳನ್ನು ಕಪ್ಪು ಮಾಯಾಜಾಲದಂತಹ ಕತ್ತಲೆ ಪ್ರಚಲಿತಿಗಳೊಂದಿಗೆ ಹೋಲಿಸುತ್ತದೆ.
Meravanige: ಮೆರವಣಿಗೆ
by Goruru Ramaswamy Iyengarಮೆರವಣಿಗೆ ಗೊರೂರು ರಾಮಸ್ವಾಮಿರವರ ಒಂದು ವಿಭಿನ್ನ ರೀತಿಯ ಕಾದಂಬರಿಯಾಗಿದ್ದು , ಹಿರಿಯ ಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರು ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿ 1942- 43 ರಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ವಿಷಯ-ವಸ್ತು ಆಧಾರಿತ ಕಾದಂಬರಿ.
Moorane Kivi-Idu Kattu Katheyalla: ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ!
by Ravindra Bhatಮೂರನೇ ಕಿವಿ ಇದು ಕಟ್ಟು ಕಥೆಯಲ್ಲ! ಒಂದು ಸಾಮಾಜಿಕ ಕಾದಂಬರಿ, ಈ ಪುಸ್ತಕವು ಭಾರತದಲ್ಲಿ ಕಿವುಡ ಮಕ್ಕಳ ಶಿಕ್ಷಣದ ಸ್ಪಷ್ಟ ಚಿತ್ರಣವನ್ನು ನೀಡಲು ಸಮರ್ಪಿಸಲಾಗಿದೆ.
Mooru Daarigalu: ಮೂರು ದಾರಿಗಳು
by Yashavanta Chittalaಈ ಕಾದಂಬರಿಯು ಅನುಭವ ಮತ್ತು ಕಲ್ಪನೆಯ ಪ್ರಾಮಾಣಿಕತೆಯನ್ನು ಹೇಳುತ್ತದೆ.
Namma Rashtrakavigalu
by R. D. G.This book states us about our 3 Poets Manjeshwara Govinda Pai, Kuvempu and Dr. G. S. Shivarudrappa.
Navalla (6 Kathegala Sangraha): ನಾವಲ್ಲ (೬ ಕಥೆಗಳ ಸಂಗ್ರಹ)
by S N Sethuramಇದು 6 ಸಣ್ಣ ಕಥೆಗಳ ಸಂಗ್ರಹವಾಗಿದೆ. ಈ ಸಂಕಲನದ ೬ ಕಥೆಗಳು ಒಂದಕ್ಕಿಂತ ಒಂದು ಚೆನ್ನಗಿವೆ. ಪ್ರತಿಯೊಂದು ಕಥೆಯಲ್ಲಿನ ಪಾತ್ರಗಳೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋ ಹಾಗೆ ಮಾಡುತ್ತವೆ. ನಮ್ಮ ಅಂತರಂಗಕ್ಕೆ ಕನ್ನಡಿ ಹಿಡಿದು ನೋಡಿಕೊಂಡ ಹಾಗೆ ಭಾಸವಾಗುತ್ತೆ.
Noble Prashasthi Vijeetheyaru
by Be. Go. RameshThis book states us about 37 women's who recieved noble price since 1901 to 2009
Nrupatunga (Kadambari): ನೃಪತುಂಗ (ಕಾದಂಬರಿ)
by T.R. Subba Raoತಾ. ರಾ. ಸು. ಬರೆದ ನೃಪತುಂಗ ಕಾದಂಬರಿಯು ರಾಷ್ಟ್ರಕೂಟ ಸಾಮ್ರಾಜ್ಯದ ರಾಜ ನೃಪತುಂಗನ ಕಥೆಯನ್ನು ಹೇಳುತ್ತದೆ.
Odalala: ಓಡಲಳ
by Devanoora Mahadevaಈ ಪುಸ್ತಕವು ದಲಿತರ ಬದುಕಿನ ಸ್ಥಿತಿ ಮತ್ತು ಸಾಧ್ಯತೆಗಳನ್ನು ವಿವರಿಸಿದರು ಹಾಗೂ ಮನುಷ್ಯ ಅವನ ಪ್ರತಿಕ್ರಿಯೆಗಳ ಸ್ವಭಾವನ್ನು ಸಂಧರ್ಭಕ್ಕೆ ತಕ್ಕಂತೆ ತಿಳಿಸಿರುವುದನ್ನು ಓಡಲಳ ಕಾದಂಬರಿ ತಿಳಿಸಿಕೊಡುತ್ತದೆ.